Subject:article on Dr Annayya kulal ದೇಹಕ್ಕೆ ಧನ್ವಂತರಿ , ದೇಶಕ್ಕೆ ಧುರೀಣ ಡಾ ಅಣ್ಣಯ್ಯ ಕುಲಾಲ
ಇತ್ತೀಚೆಗೆ ಮುಕ್ತಾಯಗೊಂಡ ವೀಕ್ ಎಂಡ್ ವಿಥ್ ರಮೇಶ್ ಎಂಬ ಕಿರು ತೆರೆಯ ಕಾರ್ಯಕ್ರಮ ವಿಶಿಷ್ಟ ಕಾರಣಕ್ಕೆ ಜನರಿಗೆ ಹತ್ತಿರವಾಗಿತ್ತು . ಸಮಾಜದಲ್ಲಿನ ದೊಡ್ಡ ವ್ಯಕ್ತಿಗಳು ಬೆಳೆದ ರೀತಿ , ಬದುಕಿನಲ್ಲಿ ಬೆಳೆಯಬೇಕೆನ್ನುವ ಹಂಬಲ ವಿರುವ ವೀಕ್ಷಕರಿಗೆ ಸ್ಪೂರ್ತಿಯ ಸೆಲೆಯಾಗಿ ಕಂಡಿತ್ತು .ಸಾಧನೆಯ ಹಾದಿಯಲ್ಲಿನ ನೆನಪುಗಳನ್ನು ಸಾಧಕರು ತೇವವದ ಕಣ್ಣುಗಳಿಂದ ಬಿಚ್ಚಿಡುತ್ತಾ ಹೋಗುತ್ತಿದ್ದರೆ , ಪ್ರೇಕ್ಷಕರ ಕಣ್ಣುಗಳಲ್ಲಿ ನೀರು ಹರಿಯುತಿತ್ತು . ಕೆಂಪು ಕುರ್ಚಿಯಲ್ಲಿ ಕುಳಿತ ಸಾಧಕರು , ಸಿನಿಮಾದವರೇ ಆಗಿರಲಿ ,ರಾಜಕೀಯ ವ್ಯಕಿಗಳೇ ಆಗಿರಲಿ, ಎಲ್ಲರಲ್ಲಿ ಒಂದು ಗುಣ ಸಾಮಾನ್ಯವಾಗಿ ಪ್ರೇಕ್ಷಕರಿಗೆ ಕಂಡಿದ್ದು , ಬಡತನದ ಹಿನ್ನಲೆ , ನಿರಂತರ ಹೋರಾಟ. ಮತ್ತು ಸಾಧಿಸಬೇಕು ಎನ್ನುವ ಛಲ . 'ಕೇಳುವ ಕಿವಿಯಿರಲು ಎಲ್ಲೆಲ್ಲೂ ಸಂಗೀತವೇ' ಎಂಬಂತೆ ನೋಡುವ ಮನಸಿದ್ದರೆ ಸಾಧಕರು ನಮ್ಮ ನಿಮ್ಮ ನಡುವೆಯೇ, ದಿನವೂ ಸಿಗುತ್ತಾರೆ . ಅದಕೋಸ್ಕರ ಕಿರು ತೆರೆ ಮುಂದೆ ವಾರದ ಕೊನೆಯವರೆಗೂ ಕಾಯಬೇಕಾಗಿಲ್ಲ . ಅದಕ್ಕೆ ಒಂದು ಉತ್ತಮ ಉದಾಹರಣೆ ಡಾ ಅಣ್ಣಯ್ಯ ಕುನಾಲರು .
ಭಾರತೀಯ ವೈದ್ಯಸಂಘದಿಂದ ಸಮಾಜಮುಖಿ ವೈದ್ಯ ರಾಷ್ಟ್ರೀಯ ಪ್ರಶಸ್ತಿ (೨೦೧೫-೨೦೧೬) , ಸ್ವಸ್ಥ ಸಿರಿ ರಾಜ್ಯ ಪ್ರಶಸ್ತಿ (೨೦೧೪) , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೧೩), ಜಯಂಟ್ಸ್ ಇಂಟರ್ನ್ಯಾಷನಲ್ ಪ್ರಶಸ್ತಿ (೨೦೧೬), ಸಾಧನ ರತ್ನ ಪ್ರಶಸ್ತಿ , ದಕ್ಷಿಣ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಪದ್ಮಶ್ರೀ ರತ್ನಪ್ಪ ಭರಮಪ್ಪ ಕುಂಬಾರ ಪ್ರಶಸ್ತಿ ,ಪ್ರಜಾಪತಿ ಕುಂಭಾರಕ ಯುವ ಪ್ರಶಸ್ತಿ ,ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಪ್ರಶಸ್ತಿ ... ಇನ್ನುಮುಂತಾದ ಪ್ರಶಸ್ತಿಗಳು ಹುಡುಕಿ ಕೊಂಡು ತಲುಪಿದ್ದು ದಕ್ಷಿಣ ಕನ್ನಡ ಜಿಲ್ಲೆಯ , ಉಳ್ತುರು ಎಂಬ ಸಣ್ಣ ಗ್ರಾಮದಲ್ಲಿ ಹುಟ್ಟಿದ ಕರ್ಮ ಯೋಗಿ ಡಾ ಅಣ್ಣಯ್ಯ ಕುನಾಲರಿಗೆ. ಸಣ್ಣ ಕೃಷಿಕ ಕುಟುಂಬದಲ್ಲಿ ಹುಟ್ಟಿದ ಡಾ ಅಣ್ಣಯ್ಯ ರವರ ಇಲ್ಲಿಯವರೆಗಿನ ಸಾಧನೆಯ ಹಾದಿ ನೋಡಿದರೆ , ಎಸ್ ಎಲ್ ಭೈರಪ್ಪ ರವರ ಆತ್ಮಕಥೆ 'ಬಿತ್ತಿ ' ಯ ಪುಟಗಳು ಮತ್ತೊಮ್ಮೆ ಕಣ್ಮುಂದೆ ತೆರೆದು ಕೊಳ್ಳುತ್ತಿವೆಯೇನೋ ಎಂದೆನಿಸುತ್ತದೆ . ಹಾದಿಗೆ ಬಿದ್ದ ಕಲ್ಲುಗಳನ್ನು , ತಡೆಗಳು ಎಂದುಕೊಳ್ಳದೆ , ಮೇಲೇರುವ ಮೆಟ್ಟಿಲುಗಳನ್ನಾಗಿ ಪರಿವರ್ತಿಸುವ ಸಾಧಕರ ಗುಣಗಳು ಅವರ ಪ್ರತಿ ಜೀವನದ ಹಂತಗಳಲ್ಲಿ ಕಾಣತೊಡಗುತ್ತವೆ .
ಜಮೀನ್ದಾರರ ಹೊಲಗಳನ್ನು ಉಳುಮೆ ಮಾಡಿ ಬದುಕುತಿದ್ದ ಡಾ . ಅಣ್ಣಯ್ಯ ಕುಲಾಲರ ಕುಟುಂಬಕ್ಕೆ 'ಉಳುವವನೇ ಒಡೆಯ ' ಕಾನೂನು ವರವಾಗದೆ , ಶಾಪವಾಗಿದ್ದು ವಿಪರ್ಯಾಸ . ಮೊದಲೇ ಹೊಸ ಕಾನೂನಿನ ಸುಳಿವು ದೊರೆತ ಜಮೀನಿನ ಒಡೆಯರು, ಹೊಲಗಳು ಉಳುವುವರ ಪಾಲಾಗುವುದನ್ನು ತಪ್ಪಿಸಲು, ಇವರ ಎಲ್ಲ ಭೂಮಿಯನ್ನು ರಾತ್ರೋ ರಾತ್ರಿ ಮರಳಿ ಪಡೆದುಕೊಂಡರು. ಅಣ್ಣಯ್ಯರವರ ಕುಟುಂಬ ದಿನ ಬೆಳಗಾಗುವುದರ ಒಳಗೆ ಬೀದಿಗೆ ಬರುವಂತೆ ಆಯಿತು . ಆಗ ಐದನೇ ತರಗತಿ ಓದುತಿದ್ದ ಅಣ್ಣಯ್ಯ ರವರು , ಶಾಲೆ ಬಿಟ್ಟು ತಮ್ಮ ಅಣ್ಣದಿಂದರ ಜೊತೆ ಬೆಂಗಳೂರಿನ ಹೋಟೆಲಿನ ಕೆಲಸಕ್ಕೆ ಹೋಗದೆ ಬೇರೆ ವಿಧಿಯಿರಲಿಲ್ಲ . ಶಾಲೆಯ ಚುರುಕು ಹುಡುಗ , ಓದುವುದನ್ನು ಬಿಟ್ಟು , ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಲಾಗದ ಮಳ್ಯಾಡಿ ಮುತ್ತಯ್ಯ ಶೆಟ್ಟಿ ಎಂಬ ಮುಖ್ಯೋಪಾಧ್ಯಾಯರು , ಅಣ್ಣಯ್ಯರವರನ್ನು ಮರಳಿ ಶಾಲೆಗೆ ಸೇರಿಸುವುದಕ್ಕೆ ಕರೆತಂದರು . ಉಳಿದುಕೊಳ್ಳುವುದಕ್ಕೆ ಬಿ ಎಮ್ ಸಿ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸಿದಾಗ ನಿಯಮಾವಳಿಗಳ ತೊಂದರೆ ಎದುರಾಯಿತು. ಕೊನೆಗೆ ಊರಿನವರ ಸಹಾಯದಿಂದ ಅನಾಥ ವಿದ್ಯಾರ್ಥಿ ಕೋಟಾದಡಿ ಸ್ಥಳ ದೊರಕಿಸಿಕೊಂಡು ಪ್ರೌಢ ಶಿಕ್ಷಣವನ್ನು ಮುಗಿಸಿದರು . ಪಿ ಯು ಸಿ ಯಲ್ಲಿ ಅತ್ತುತ್ತಮ ಅಂಕ ದೊರೆತರೂ , ವೈದ್ಯಕೀಯ ಶಿಕ್ಷಣ ಸೇರಲು ಹಂಬಲವಿದ್ದರೂ , ಸಿ ಯಿ ಟಿ ಪ್ರವೇಶ ಪರೀಕ್ಷೆ ಬರೆಯುವುದುದಕ್ಕೆ ಹಣ ಹೊಂದಿಸುವುದಕ್ಕೆ ಆಗಲಿಲ್ಲ . ಸರಿ , ಪಾಲಿಗೆ ಬಂದುದು ಪಂಚಾಮೃತ ಎಂದುಕೊಂಡು ಬಿಎಸ್ಸಿ ಪದವಿ ಪಡೆದುಕೊಂಡರು . ಜೊತೆ ಜೊತೆ ಕೆಲಸವನ್ನು ಮಾಡಿಕೊಂಡು , ಪದವಿ ಗಳಿಸುವುದು ಸಾಮಾನ್ಯ ವಿಷಯವೇನು ಆಗಿರಲಿಲ್ಲ .ಈ ಕೆಲಸ ಸಣ್ಣದು, ಆ ಕೆಲಸ ದೊಡ್ಡದು ಎಂದು ಭೇದ ತೋರದೆ , ಪೋಸ್ಟ್ ಮ್ಯಾನ್ ಗಳ ಕೆಲಸವನ್ನು ಕೂಡ ಮಾಡಿದ್ದೂ ಇತ್ತು . ಇನ್ನೇನು ಮುಂಬೈನಲ್ಲಿ ಎಲ್ ಅಂಡ್ ಟಿ ಕಂಪನಿಯ ಕೆಲಸವನ್ನು ಸೇರಬೇಕು ಎಂದುಕೊಳ್ಳುತ್ತಿರುವಾಗ , ತಾನೊಂದು ಬಗೆದರೆ , ದೈವ ವೊಂದು ಬಗೆಯಿತು ಎಂಬಂತೆ , ಹಣ ಕಾಸಿನ ಮುಗ್ಗಟ್ಟಿನಿಂದ ಬಾಗಿಲು ಮುಚ್ಚಿದ್ದ ವೈದ್ಯಕೀಯ ಪ್ರವೇಶ, ಬಿಎಸ್ಸ್ಸಿ ಕೋಟಾದಡಿ ತೆರಯುವುದೊಂದಿಗೆ , ಎಂ ಬಿ ಬಿ ಎಸ್ ಗೆ ಪ್ರವೇಶ ದೊರೆಯಿತು . ಧರ್ಮ ಸ್ಥಳ , ಜಿಂದಾಲ್ ಇನ್ನು ಮುಂತಾದ ವಿದ್ಯಾರ್ಥಿ ವೇತನಗಳು ಕಾಲ ಕಾಲಕ್ಕೆ ದೊರಕಿ ಮನಸ್ಸನ್ನು ಓದಿನ ಕಡೆ ಕೇಂದ್ರೀಕರಿಸುವಲ್ಲಿ ಡಾ ಅಣ್ಣಯ್ಯ ಕುಲಾಲರಿಗೆ ಸಹಾಯ ಮಾಡಿದವು .
ತಮ್ಮಗೊಂದು ನೆಲೆ ಕಂಡು ಕೊಂಡು , ವಯಕ್ತಿಕ ಅವಶ್ಯಕತೆಗಳು ಈಡೇರಿದ ಮೇಲೆ, ಹೆಚ್ಚಿನ ತೃಪ್ತ ಜನರು ಸುಮ್ಮ ನಾಗಿ ಬಿಡುತ್ತಾರೆ . ಆದರೆ 'ಕೆರೆಯ ನೀರನು ಕೆರೆಗೆ ಚೆಲ್ಲಿ ' ಎನ್ನುವ ಮಾತಿನಂತೆ , ಸಮಾಜದ ಋಣ ತೀರಿಸಲು ಡಾ ಅಣ್ಣಯ್ಯ ಕುಲಾಲ್ ಮನ ತುಡಿಯುತ್ತಿತ್ತು ಎಂದು ಕಾಣುತ್ತದೆ . ವೈದ್ಯಕೀಯ ಶಿಕ್ಷಣ ಮುಗಿಸಿ ವಿವಿಧ ಆಸ್ಪತ್ರೆಗಳಲ್ಲಿ ಜನರ ಸೇವೆಸಲ್ಲಿಸಿದ ಮೇಲೆ , ತಮ್ಮದೇ ಕುಲಾಲ್ ಹೆಲ್ತ್ ಸೆಂಟರ್ ತೆರೆದು ಜನರ ಅರೋಗ್ಯ ಸುಧಾರಣೆ ಮಾಡಲು ತೊಡಗಿದರು . ಈ ಆಸ್ಪತ್ರೆಯ ಮೂಲಕ , ಇದುವರೆಗೆ ಸಾವಿರಾರು ಬಡ ರೋಗಿಗಳಿಗೆ ದಾನಿಗಳ ಮೂಲಕ ಉಚಿತ ಚಿಕಿತ್ಸೆ ನೀಡುವಲ್ಲಿ ನೆರವಾಗಿದ್ದಾರೆ . ಲೆಕ್ಕವಿಲ್ಲದಷ್ಟು ಅರೋಗ್ಯ ಶಿಬಿರಗಳನ್ನು ನೆಡೆಸಿದ್ದಾರೆ . ಆದರೆ ಚಿಕಿತ್ಸೆಯಲ್ಲಿ ಕೆಲವೇ ಜನರಿಗೆ ಮಾತ್ರ ಸಹಾಯ ಮಾಡಲು ಸಾ ದ್ಯ ವಿದ್ದುದರಿಂದ , ತಮ್ಮಸೇವಾ ವ್ಯಾಪ್ತಿ ವಿಸ್ತರಿಸಲು ಡಾ . ಅಣ್ಣಯ್ಯ ಕುಲಾಲರ ಮನ ಹಾತೊರಿಯುತ್ತಿತ್ತು . ಅದಕೋಸ್ಕರ ತಮ್ಮ ತಂದೆಯವರ ಹೆಸರಿನಲ್ಲಿ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ ) ಎಂಬ ಸಂಸ್ಥೆಯ ಮೂಲಕ ಅರೋಗ್ಯ , ಶಿಕ್ಷಣ , ಸಾಂಸ್ಕೃತಿಕ , ಸಾಮಾಜಿಕ ಪರಿವರ್ತನೆಗೆ ಮುನ್ನುಡಿ ಬರೆದರು . ಸರ್ವಜ್ಞ ವಿದ್ಯಾ ಪೀಠ , ಡಾಕ್ಟರ್ ಟುಟೋರಿಯಲ್ ಗಳು, ಕೂಡ ಇವರ ಕೊಡುಗೆಗಳೇ .
ನಂತರ , ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ , ಡಾ ಅಣ್ಣಯ್ಯ ಕುಲಾಲ್ ರವರು ಸಂಘಟನೆ , ಹೋರಾಟ, ಸಂಪನ್ಮೂಲ , ಬರಹ, ಭಾಷಣ ಗಳ ಮೂಲಕ ಸಮಾಜದ ಎಲ್ಲ ವರ್ಗದ ಜನರಿರನ್ನು ತಲುಪಲು ಪ್ರಯತ್ನ ಮಾಡಿದ್ದಾರೆ . ಕನ್ನಡ ಪರ ಚಳುವಳಿ , ಪರಿಸರ ಚಳುವಳಿ , ರೈಲ್ವೆ ಹೋರಾಟ ಸಮಿತಿ , ಕುಂಬಾರ ಸಮುದಾಯ ಹೋರಾಟಗಳು ,ಯುವ ಮಂಡಲ , ಧಾರ್ಮಿಕ ಜಾಗೃತ ಸಮಿತಿ , ರಕ್ತ ದಾನ ಶಿಬಿರಗಳು , ಉಚಿತ ಅರೋಗ್ಯ ಶಿಬಿರಗಳು ಮತ್ತು ಇನ್ನೂ ಮುಂತಾದ ಸಮಾಜಮುಖ ಚಟುವಟಿಕೆಗಳಲ್ಲಿ ಡಾ ಅಣ್ಣಯ್ಯ ರವರು ಸದಾ ಸಕ್ರಿಯರಾಗಿ ಕೆಲಸ ಮಾಡಿದ್ದಾರೆ . ಪತ್ರಿಕೆಗಳಲ್ಲಿ ಇವರ ಲೇಖನಗಳು , ಕಿರು ತೆರೆಯ ಚರ್ಚಾ ಕಾರ್ಯಕ್ರಮಗಳು , ರೇಡಿಯೋ , ಎಫ್ ಎಮ್ ಗಳ ಕಾರ್ಯಕ್ರಮಳು ಬಹಳ ಜನಪ್ರಿಯ .
ಪ್ರಸ್ತುತ ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ವೈದ್ಯಾಧಿಕಾರಿ , ಪ್ರಾದ್ಯಾಪಕ, ಮಾಹಿತಿ , ಸಂಪರ್ಕ, ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುವುದರ ಜೊತೆಗೆ , ಭಾರತೀಯ ವೈದ್ಯ ಸಂಘದ ರಾಷ್ಟೀಯ ಆಯೋಗದ ಸ್ಥಾಯಿ ಸಂಸ್ಥೆ ಸದಸ್ಯ , ಕರಾವಳಿ ವೈದ್ಯಕೀಯ ಸಂಘ ದ ಸಂಚಾಲಕ ದಂತ ಗುರುತರ ಜವಾಬ್ದಾರಿಗಳನ್ನು ವಹಿಸಿಕೊಂಡು ದಿನಕ್ಕೆ ೧೬ ಗಂಟೆಗಳಿಗಿಂತಲೂ ಹೆಚ್ಚಿನ ಸಮಯವನ್ನು ಜನ ಸೇವೆಯಲ್ಲಿ ಕಳೆಯುತ್ತಿದ್ದಾರೆ
ಜ್ಞಾನೋ ದಯದ ನಂತರ , ಜನರನ್ನು ತನ್ನೊಡನೆ ಕರೆದೊಯ್ಯಲು ಮರಳಿ ಬಂದ ಬುದ್ಧ ನಂತೆ , ತಮ್ಮದೇ ಕುಂಬಾರ ಜನಾಂಗದ ಕುಲಭಾಂಧವರನ್ನು ಸಂಘಟಿಸಿ , ಆಭಿರುದ್ಧಿ ಪಥ ದತ್ತ ಕೊಂಡೈವುದರಲ್ಲಿ ಡಾ ಅಣ್ಣಯ್ಯ ಕಲಾಲ್ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ . ಕರ್ನಾಟಕ ರಾಜ್ಯ ಕುಂಬಾರ ಮಹಾಸಂಘ ದ ಕಾರ್ಯಾಧ್ಯಕ್ಷ , ಕರಾವಳಿ ಕುಲಾಲ್ ಕುಂಬಾರ ಯುವ ವೇದಿಕೆ ಅಧ್ಯಕ್ಷ ಸ್ಥಾನವನ್ನು ವಹಿಸಿ ಕೊಳ್ಳುವುದರ ಮೂಲಕ , ಹಿಂದುಳಿದ ವರ್ಗಗಳ ಹಿತಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ .
ಕಷ್ಟ ಕಾರ್ಪಣ್ಯಗಳು ಮತ್ತು ಎಲ್ಲಬಿಡುವಿಲ್ಲದ ಕೆಲಸಗಳ ನಡುವೆ ಡಾ ಅಣ್ಣಯ್ಯ ಕುಲಾಲ್ ವರು ಕನ್ನಡ ಪ್ರೀತಿ, ಸಾಹಿತ್ಯ ಪ್ರೇಮ ವನ್ನು ಮಕ್ಕಳಂತೆ ಉಳಿಸಿ ಬೆಳೆಸಿ ಕೊಂಡಿರುವುದು ಸೂಜಿಗವೆ ಸರಿ . ಸಾಹಿತ್ಯ ರಚನೆ ನೋವುಂಡ ಜೀವಗಳಿಗೆ ಕಷ್ಟವಾಗುವುದಿಲ್ಲ . ಶಾಲೆ ಮತ್ತು ಕಾಲೇಜು ದಿನಗಳಲ್ಲಿ 'ಕನ್ಯಾ' 'ಸುಷುಪ್ತಿ ' ಮನು ' ಎಂಬ ಕಾವ್ಯ ನಾಮದಲ್ಲಿ ಕವನಗಳನ್ನು ಬರೆಯುತ್ತಿದ್ದ ಡಾ ಕುಲಾಲ್ ರು , ಪ್ರಸಿದ್ಧ ಬರಹಗಾರ ಕುಂಬಾರ ವೀರಭದ್ರಪ್ಪ ಬರೆದಿರುವ ಮುನ್ನುಡಿ ಯೊಂದಿಗೆ 'ಚುಚ್ಚು ಮದ್ದು' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ . ' ಕಾಯಿಲೆಗಳು ಮನೆಮಾತು , ವೈದ್ಯರುಗಳ ಕಿವಿಮಾತು ' ಪುಸ್ತಕದ ಮೂಲಕ ಪ್ರಸಿದ್ಧ ವೈದ್ಯರ ಲೇಖನಗಳನ್ನು ಸಂಗ್ರಹಿಸಿ, ಕನ್ನಡಕ್ಕೆ ಅನುವಾಧಿಸಿ ಜನ ಜಾಗೃತಿ ಮೂಡಿಸಲು ಪ್ರಯತಿಸಿದ್ದಾರೆ . 'ಮದ್ದಲ್ಲ ಕಷಾಯ ' ಪುಸ್ತಕ ಕೊಡ ಇವರ ಕೊಡುಗೆ . ಸರ್ವಜ್ಞ ಬಗ್ಗೆ ವಿಶೇಷ ಆಸ್ಥೆ ಹೊಂದಿರುವ ಡಾ ಅಣ್ಣಯ್ಯರವರು ' ಸರ್ವಜ್ಞನ ಸುತ್ತ ಮುತ್ತ' ಎಂಬ ಕನ್ನಡ ಪುಸ್ತಕ ಮತ್ತು 'sarvagna promises' ಎಂಬ ಆಂಗ್ಲ ಪುಸ್ತಕಗಳು ಬಿಡುಗಡೆಯ ಹೊಸ್ತಿಲಲ್ಲಿವೆ . ಬಿಡುಗಡೆಗೆ ಕಾದಿರುವ ಡಾ . ಅಣ್ಣಯ್ಯ ಕುಲಾಲ್ ರವರ ಆತ್ಮ ಕಥೆ 'ಮಣ್ಣಿನಿಂದ ಮನ್ನಣೆಯತ್ತ ' ಮತ್ತೊಂದು 'ಬಿತ್ತಿ'ಯಂತೆ ಯುವಕರಿಗೆ ಸ್ಪೂರ್ತಿಯಾಗುವುದರಲ್ಲಿ ಯ್ಯಾವುದೇ ಸಂದೇಹವಿಲ್ಲ .ಇವರ ಸುಮಾರು ಮುನ್ನೂರಕ್ಕಿಂತಲೂ ಹೆಚ್ಚು ಲೇಖನಗಳು ಕನ್ನಡದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ . ತಮ್ಮ ಸಾಹಿತ್ಯ ಶೃಷ್ಟಿ ಮಾತ್ರವಲ್ಲದೆ , ಒಟ್ಟಾರೆ ಕನ್ನಡ ಬೆಳವಣಿಗೆ ನೆರವಾಗಲು ಮತ್ತು ಕನ್ನಡ ಪರ ಹೋರಾಟಗಳಿಗೆ, 'ಕನ್ನಡ ಕಟ್ಟೆ 'ಮತ್ತು 'ಕರವೇ ಕರಾವಳಿ' ಎಂಬ ಸಂಘ ಗಳನ್ನು ಕಟ್ಟಿ ಬೆಳೆಸಿದ್ದಾರೆ .
ವೈದ್ಯ , ಉತ್ತಮ ವಾಗ್ಮಿ, ಜ್ಞಾನಿ , ಸಹೃದಯಿ , ಸಾಹಿತಿ , ಸಮಾಜ ಮುಖಿ ಮತ್ತು ಇನ್ನು ಮುಂತಾದ ಗುಣಗಳನ್ನು ಮೈಗೂಡಿಸಿ ಕೊಂಡಿವರುವವರು ಸಹಜವಾಗಿ ರಾಜಕೀಯ ಮುಖಂಡರಾಗಲು ಅರ್ಹತೆ ಗಳಿಸಿಕೊಳ್ಳುತ್ತಾರೆ . ಈ ನಿಟ್ಟಿನಲ್ಲಿ ಬಿಜೆಪಿ ಪಕ್ಷ ಡಾ ಅಣ್ಣಯ್ಯ ಕುಲಾಲ್ ರವರನ್ನು ತನ್ನೆಡೆ ಸೆಳೆದು ಕೊಳ್ಳಲು ಯಶಶ್ವಿಯಾಗಿದೆ .ಕರ್ನಾಟಕ ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಕ್ಕೆ ಡಾ ಅಣ್ಣಯ್ಯ ಕುಲಾಲ್ ರವನ್ನು ಸಹ ಸಂಚಾಲಕರನ್ನಾಗಿ ನೇಮಿಸಿ ಪಕ್ಷ ಮತ್ತು ಸರ್ಕಾರದ ಕಾರ್ಯಕ್ರಮಗಳ ಜಾರಿಯ ಜವಾಬ್ದಾರಿಗಳನ್ನು ವಹಿಸಿ ಕೊಟ್ಟಿದೆ . ಡಾ ಅಣ್ಣಯ್ಯ ನಂತವರು ಸಹ ಸಂಚಾಲಕ ಹುದ್ದೆ ವಹಿಸಿ ಕೊಂಡ ನಂತರ ಹುದ್ದೆಯ ಗೌರವ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು . 'ಒಳ್ಳೆ ಆಳಾದವ , ಒಳ್ಳೆ ಅರಸಾಗುವ' ಎಂಬ ಮಾತಿದೆ . ಎಲ್ಲ ಸ್ತರದ ಕಷ್ಟ ಕಾರ್ಪಣ್ಯ ಗಳನ್ನು ಅನುಭವಿಸಿ ಬೆಳೆದ ಡಾ .ಅಣ್ಣಯ್ಯ ಕುಲಾಲರ ಪ್ರತಿಭೆ ಮತ್ತು ಬದ್ಧತೆ ಗುರುತಿಸಿರುವ ಭಾರತೀಯ ಜನತಾ ಪಾರ್ಟಿ , ಮುಂದೆ ಇವರನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟ ನಾಯಕತ್ವಕ್ಕೆ ಕರೆದೊಯ್ಯುವ ಲಕ್ಷಣಗಳು ದಟ್ಟವಾಗುತ್ತಿವೆ .
ದೇವಸ್ಥಾನದ ಮೆಟ್ಟಿಲಿನ ಕಲ್ಲಿಗೂ ಗರ್ಭ ಗುಡಿಯ ಮೂರ್ತಿಯ ಕಲ್ಲಿಗೂ ಹೆಚ್ಚಿನ ವ್ಯತ್ಯಾಸ ವಿಲ್ಲ . ಹುಳಿಯ ಏಟಿಗೆ ತನ್ನನ್ನು ತಾನು ಒಡ್ಡಿಕೊಂಡ ಕಾರಣ , ಅದೇ ಕಲ್ಲು ಮೂರ್ತಿಯಾಗಿ, ಗರ್ಭ ಗುಡಿ ಸೇರಿ , ನಂತರ ಪೂಜೆಗೆ ಅರ್ಹವಾಗುತ್ತದೆ . ಹುಳಿಯ ಏಟಿಗೆ ತೆರೆದು ಕೊಳ್ಳದ ಅದೇ ಕಲ್ಲು ಹೊರಗೆ ಮೆಟ್ಟಿಲಾಗಿ ಕಾಲಿನಡಿ ಸೇವೆಯುತ್ತದೆ. ಹಾಗೆ ಜೀವನದ ಅನುಭವ , ಸವಾಲು , ಮತ್ತು ಅವಕಾಶಗಳನ್ನು ಧನಾತ್ಮಕ ದೃಷ್ಟಿಯಿಂದ ಎದುರಿಸಿದ ಅಣ್ಣಯ್ಯ ಕುಲಾಲ್ ಎಂಬ ಹುಡುಗ , ಇಂದು ಸಮಾಜ ಮುಖಿ ವೈದ್ಯ ಮತ್ತು ಸಮಾಜ ಸೇವಕ ರಾಗಿ ಗೌರವ ಗಳಿಸಿಕೊಂಡಿದ್ದಾರೆ . ಹಲವಾರು ಹುದ್ದೆ ಮತ್ತು ಪ್ರಶಸ್ತಿಗಳ ಗೌರವ ಹೆಚ್ಚಿಸಿದ್ದಾರೆ . ರಾಜಕೀಯ ದಲ್ಲಿ ಇಂತವರ ಸಂತತಿ ಸಾವಿರವಾದರೆ , ದೇಶದ ಅಭಿರುದ್ದಿಗೆ ಸಾವಿರ ವರುಷ ಕಾಯಬೇಕಿಲ್ಲ .
ಡಾ ದಯಾನಂದ ಲಿಂಗೇಗೌಡ ರೇಡಿಯೊಲೊಜಿಸ್ಟ್
Dr.Dayananda.L.DNB,PDCC Consultant Radiologist.
Shree,Shree Mohandas swamiji. Manila, is kulal in his poorvaashrama.
_Vitla: A backward village, Manila, has a Mahalaxmi temple which attracts thousands of devotees in Vitla region, where an achiever, Mohandas Swamiji, ably assisted by Vedmurthi Ganapthi Bhat Kuluvalu, have together created a spiritual revolution among people.
Late, Swami Vimalananda, is kulal in his poorvaashrama.
Disciple of Bhagavan Nityananda Lineage initiations Initiated into sannyasa at Bhagavan’s request. Main temple Kolluru, India, next to the famous Mookambika temple. As a young teenager was a close attendant of Bhagavan. Nityananda sent him to Mangalore. He has built a temple in Kolluru and installed Bhagavan Nityananda's murti in it.
Shri R M Madva, The Most Popular Kulala social worker ever we have, in Mumbai. Polite in nature and Efficient in Work. Engineer by profession. He used to visit one kulala house on every Sunday, when he was president of our community in Mumbai . He filled enthusiasm in our people, Encouraged savings habit in our people, so that they should not beg money for major expenditure like, marriage, Buying House or in Hospitalization. He taught us Self reliance.
Late Dr H M Subbayya, A well known Kulala Community Leader,Dr H M Subbayya, His native place is Handel, near Moodabidri. and His clinic was in Kamatipura, Mumbai central. He was a Famous Doctor in that Area. He was ex president of our community in Mumbai . During his tenure, kulala bhavana, at mangladevi was built. In that time, our volunteers collected donations from streets and shops, and helped needy people of our community. A true Commander of our community. Unfortunately our people never understood his modern and scientific thinking. Confronted him, while he was talking on stage ! Fundamentalism never allow new development in our society. His one Son is Bone specialist in London, one Daughter is living in Australia, and one Daughter is living in Delhi.
Late, Kundapura Balodi Mahabala Handa. Retired Police Officer, Resident of Mannagudde, Founder member and Vice president of Karnataka raajya Kumbharara Mahasangha, Trustee of Siddhapura chitteri Brahmalingeshwara Temple, Served lead roll in renovation at Kulashekhara Veera naarayana Temple. And President of D K Jilla Moolyara yane Kulalara Maartru Sangha for Three years. ನಿವೃತ್ತ ಪೊಲೀಸ್ ಅಧಿಕಾರಿ, ಮಣ್ಣಗುಡ್ಡೆಯ ನಿವಾಸಿ,ದಿವಂಗತ , ಕುಂದಾಪುರ ಬಾಲೋಡಿ ಮಹಾಬಲ ಹಾಂಡ (65) ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘದ ಸ್ಥಾಪಕ ಸದಸ್ಯ ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮಹಾಬಲ ಹಾಂಡ ಅವರು ಸಿದ್ಧಾಪುರದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ, ಮಂಗಳೂರು ಶ್ರೀದೇವಿ ದೇವಸ್ಥಾನ ಮತ್ತು ಕುಲಶೇಖರದ ಶ್ರೀ ವೀರ ನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ ಮೂಲ ಪ್ರೇರಕರು ಹಾಗೂ ನಾಯಕತ್ವವನ್ನು ವಹಿಸಿದ್ದರು. ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲ ಸಂಘ (ಮಾತೃ ಸಂಘ)ದ ಅಧ್ಯಕ್ಷರಾಗಿ 3 ವರ್ಷ ಕಾಲ ಮುನ್ನಡೆಸಿದ್ದರು.
King Shalivahana.
Shalivahana was a commoner who became king, a rare event in ancient India. He grew up as a poor widow's son, in a poor potter's family. A holy man is said to have foretold that he would be king one day. Shalivahana patronized popular dialects in preference to the elites' language Sanskrit. A celebrated collection of 700 verses in the popular language has come down to us from Shalivahana's times.
Gautamiputra Satakarni (also known as Shalivahana) (c. 78-102 AD) was the twenty-third ruler of the Satavahana Empire. He succeeded his father, Emperor Satakarni.
Gautamiputra Satakarni, often acknowledged by historians as the greatest of the Satavahana rulers, took to the throne after his father, Satakarni. Satakarni had earlier expanded the Satavahana Empire and gained considerable prosperity due to his two Aswamedha sacrifices. When Gautamiputra ascended the throne, the Satavahana Empire was loosely attached and was facing the threats of invasions from Sakas and Yavanas. Gautamiputra defeated the Yavanas, Sakas, and Pahlavas and re-established the ancient glory of the Satavahanas. He overthrew Nahapana and restruck a large number of Ksaharata coins of the Jogalthembi hoard.
A coin of Nahapana restruck by Gautamiputra Satakarni.The Nasik Prasasti describes Gautamiputra as the ruler of the Aparanta, Anupa, Saurashtra, Kukura, Akara, and Avanti, and he must have wrested them from Nahapana. He also seems to have recovered the territories in Central Deccan, which had been lost by the Satavahanas during the earlier rule of his predecessors. Under him, the Satavahana arms must have reached as far south as Kanchi. He is also credited with the conquest of territories in the Kolhapur area in the Southern Maharashtra, which he seized from the Ananda rulers. Gautamiputra also annexed the Banavasi area, thus established his sway over portions of Karnataka. He was succeeded by his son, Vasisthiputra Sri Pulamavi in about 130 AD.
Gautamiputra Satakarni also defeated the Saka king Vikramaditya, thus starting the Shalivahana era or Shaka Calendar which is still used by Gujaratis, Maharashtrians, Telugus, and Kannadigas.
The Shalivahana era, also known as the Saka era, is used with Hindu calendars, the Indian national calendar, and the Cambodian Buddhist calendar. Its year zero begins near the vernal equinox of the year 78.
The initiation of the era known as Shalivahana Saka to celebrate his victory against the Sakas in the year 78AD.
The era was also used by Javanese courts from Old Javanese times until 1633, when it was replaced by Anno Javanico, a hybrid Javanese-Islamic system.
It is also this particular era which aided historians in dating the Laguna Copperplate Inscription, the earliest written document found in the Philippines.
Kunjira moolya. indira nagara. five cents, maala grama, Udupi taluk, 574122 Ayurvedic pandit, for sneak bite, herpus, diabetic,piles, stomach pain. woman's prolems, vaata pains etc.
Kunjira Mulya (75) hails from Mala village, Karkala taluk in Udupi district of Karnataka. His father, Angara Mulya was a well known herbal healer (Naati vaidya) during his time and he used to treat cattle and human diseases. Kunjira Mulya learnt the skill of herbal medicine from his father. As long his father was alive, he never treated any ailments, as per the family tradition. But, he assisted his father in the collection of medicinal herbs from the nearby forest patches and also in the preparation of medicines. For the last 30 years, after the death of his father, Kunjira Moolya has been practicing herbal medicine in Mala village.
Human diseases Some of the major diseases which affect human beings which he treats are: Malaria, Typhoid, Rheumatism, Jaundice, Herpes, Mumps, Vomiting & Diarrhoea, Diabetes, Sores, Piles, Asthma, Epilepsy, irregular mensus and White discharge.
Poisonous animal bites He has also got successful antidotes for Cobra bites, as well as other Snake bites (Viper, Krait), Scorpion bites, Spider bites and Bee/Wasp bites.
Cattle diseases In cattle he treats immobility of limbs, Bloating of stomach or stomach pain, Diarrhoea with mucous and blood, worm infestation in wounds, loosening of teeth disease and limb fractures.
An extraordinary case Kunjira Mulya recollects one of the rare cases that he dealt with in 1985. Once all six members of the family of Obayya Gowda fell sick after consuming mushrooms collected from a neighbouring ‘Bhogi haadi’ (Hopea plantation). Presumably they must have cooked one of the varieties of poisonous mushrooms and consumed it along with their night meal. One by one, the members of the family started suffering from vomiting and dysentery and by early morning their condition was critical. Luckily for them, their neighbours got to know of their plight and called Kunjira Mulya for treatment, since there were no hospitals or clinics in the neighbourhood. After studying the situation, Kunjira went to the nearby forest patch and collected four medicinal herbs and made a decoction and gave them and this saved a family which was practically on the verge of death.
A Parataxonomist too Besides being an herbal healer, Kunjira Mulya also served as a parataxonomist in the Biodiversity Conservation Prioritization Project (BCPP) of WWF-India, which led to the preparation of India’s first People’s Biodiversity Register (PBR) of Mala village panchayath. The ongoing People’s Ecosystem Assessment Project (PEAP) of the Ministry of Environment and Forests (MoEF), Government of India, under the guidance of Prof. Madhav Gadgil of the Centre for Ecological Sciences, Indian Institute of Science, Bangalore, owes a great deal to Kunjira Mulya for his valuable contributions towards the documentation of traditional knowledge and biodiversity of the Western Ghats of the Mala village Panchayath region. Kunjira Mulya commands respect for his knowledge not only of medicinal plants and herbal medicine, but also of other plant and animal taxa covering over 800 species.
Recognition Kunjira Mulya was felicitated by the Bhuvanendra Nature Club-India (WWF-India), the Nature Club of Sri Bhuvanendra College, Karkala, in 1996 along with the ‘Pashu vaidya’, Kadari Srinivasa Prabhu (another cattle herbal healer of Mala), during the 42nd Wildlife Week Celebrations-cum-Salim Ali Birth Centenary Seminar on ‘Conservation of Biodiversity of Wetlands’. Jnanapeeta Awardee Padmabhushana Dr. Kota Shivarama Karanth, Deepak Sharma, Conservator, Wildlife North Circle, Shimoga, K. Amaranath Shetty, MLA of Moodbidri, were among the dignitaries who felicitated these traditional knowledge holders. Since then a number of organizations have felicitated him and he was also invited for the conferences of the Naati vaidyas in several places including the one state level conference recently held in BAIF, Tiptur where he was felicitated. New Delhi’s ‘National Board of Medicinal Plants’ has recently awarded ‘Vanaoushada Pandit- 2003’ award to Kunjira Mulya. This award includes a bronze idol of Dhanvantri, a citation and a cash award of Rs. 10,000.
Future worries Kunjira Mulya is 75 years old now and what worries him most is that with his demise, his entire traditional knowledge which he has quite proudly preserved will also vanish. He tried to teach this methodology of herbal treatment to his youngest son, who was not enthusiastic about it and did not have the confidence for identifying and procuring the medicinal plants required for the preparation of these herbal medicines. One hopes that the extraordinary knowledge of this healer shall be documented and maintained for the benefit of future generations.
A healer par excellence Kunjira Mulya treats both human and cattle ailments. According to Kunjira Mulya, so far he has successfully treated over 5000 humans and an equal number of cattle during the last 30 years. With great pride he states that as on today no one has succumbed to death as a result of his treatment, although most of his patients happen to be terminal cases. ಹೌದು. ಆತ ಅಂತಿಂತ ಪಂಡಿತನಲ್ಲ. ರಾಷ್ಟ್ರ ಪ್ರಶಸ್ತಿ ಪಡೆದ ಸಾಧಕ. ವನೌಷಧಿಯಲ್ಲಿ ಆತ ಮಾಡಿದ ಸಾಧನೆ ಆತನನ್ನು ಹಳ್ಳಿಯಿಂದ ದಿಲ್ಲಿಗೆ ಕರೆದೊಯ್ದಿತ್ತು. ರಾಷ್ಟ್ರಪತಿಗಳಿಂದ ಗೌರವ ಸ್ವೀಕರಿಸುವ ಭಾಗ್ಯ ಪಡೆದ ಈ ಹಳ್ಳಿಹೈದನಿಗೆ, ಇಂದು ಕೂರಲು ಸೂರಿಲ್ಲದ ಸಂಕಟ. ಪ್ರಶಸ್ತಿ ಸನ್ಮಾನಗಳ ಮಹಾಪೂರವೇ ಆತನ ಪಾಲಿಗೆ ಒಲಿದರೂ, ಒಂದೊತ್ತು ಊಟಕ್ಕೆ ತತ್ವಾರವಿರುವ ಆತನ ಬದುಕಿನ ಕಥೆಯತ್ತ ಯಾರ ಚಿತ್ತವೂ ಹಾಯುತ್ತಿಲ್ಲ.
ಹೆಸರು ಕುಂಜಿರ ಮೂಲ್ಯ. ವಯಸ್ಸು ಸುಮಾರು 85. ತಾಲೂಕಿನ ಮಾಳ ಗ್ರಾಮದ ಇಂದಿರಾ ನಗರದ ಐದು ಸೆಂಟ್ಸ್ ನಿವಾಸಿ. ಅಲ್ಲಿ ಸಂಪೂರ್ಣ ಜೀರ್ಣಾವಸ್ಥೆಯಲ್ಲಿರುವ ಮನೆ, ಹರಕಲು ಬಟ್ಟೆ, ಪಾರಂಪರಿಕ ನಾಟಿ ಔಷಧಿ ಚಿಕಿತ್ಸೆಯನ್ನು ನೀಡುತ್ತಾ ಬಂದಿರುವ ಕುಂಜಿಯ ಮೂಲ್ಯರ ಪ್ರಸ್ತುತ ಬದುಕಿನ ಸ್ಥಿತಿ ಧನ್ವಂತರಿಗೇ ಪ್ರೀತಿ.
ಹೇಳಿಕೊಳ್ಳಲು ಆರು ಮಕ್ಕಳಿದ್ದಾರೆ. ಅದರಲ್ಲಿ ನಾಲ್ವರು ಜನ ಗಂಡು ಮಕ್ಕಳು ಮದುವೆಯಾದ ಬಳಿಕ ಮನೆಯಿಂದ ದೂರವಾಗಿದ್ದಾರೆ. ಇರುವ ಎರಡು ಹೆಣ್ಣು ಮಕ್ಕಳಲ್ಲಿ ಒಬ್ಬಳು ಮಾನಸಿಕ ಅಸ್ವಸ್ಥೆ, ಆಕೆಯನ್ನು ಕಳಸದ ಆಶ್ರಮವೊಂದಕ್ಕೆ ಸೇರಿಸಿ ಆಕೆಯ ಖರ್ಚನ್ನು ಭರಿಸುವ ಜವಾಬ್ದಾರಿ ಈ ಮುದಿ ಜೀವಕ್ಕಿದ್ದರೆ, ಹತ್ತಿರವಿದ್ದ ಹೆಣ್ಣು ಮಗಳು ಗಂಡನಿಂದ ದೂರವಾಗಿ ಕೂಲಿಕೆಲಸ ನಿರ್ವಹಿಸುತ್ತಾ ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಹಳೆಯ ಕಾಲದ ಮನೆ, ಮಣ್ಣಿನ ಗೋಡೆ ಇಂದೋ ನಾಳೆಯೋ..? ಎನ್ನುವ ಸ್ಥಿತಿಯಲ್ಲಿದೆ.
ಆಧುನಿಕ ಚಿಕಿತ್ಸೆಯಿಂದ ಗುಣಮುಖವಾಗದ ರೋಗಗಳಿಗೂ ಚಿಕಿತ್ಸೆ ನೀಡಿ ಯಶಸ್ಸು ಕಂಡವರು ಕುಂಜಿರ ಒಲಿದು ಬಂದ ಪ್ರಶಸ್ತಿಗಳ ಸರಮಾಲೆ : ಕುಂಜಿರ ಮೂಲ್ಯರಿಗೆ ನಾಟಿ ಔಷಧಿ ತನ್ನ ತಂದೆಯಿಂದ ಬಂದ ಬಳುವಳಿ. ಸುಮಾರು 500 ವಿವಿಧ ಔಷಧಿಗಳನ್ನು ತಯಾರಿಸುತ್ತಾರೆ. ಅದರಲ್ಲಿ 300 ಕ್ಕೂ ಮಿಕ್ಕಿ ಮಾನವರಿಗೆ, 200 ಕ್ಕೂ ಮಿಕ್ಕಿ ಜಾನುವಾರುಗಳಿಗೆ ನೀಡುವ ಔಷಧಿಗಳಿವೆ. ಫಶ್ಚಿಮಘಟ್ಟದ ತಪ್ಪಲಲ್ಲಿರುವ ಅವರು, ವಿವಿಧ ಔಷಧೀಯ ಸಸ್ಯಗಳ ಬೇರುಗಳನ್ನು ಮೂರು ಕಿ.ಮೀ ದೂರವಿರುವ ದಟ್ಟ ಕಾನನಕ್ಕೆ ಕ್ರಮಿಸಿ ತರುತ್ತಾರೆ.ವಿಷ ಜಂತು ಕಡಿತ, ಸರ್ಪಸುತ್ತು, ಮೂಲವ್ಯಾಧಿ, ಸಕ್ಕರೆ ಕಾಯಿಲೆ, ಹೊಟ್ಟೆನೋವು, ಸ್ತ್ರೀರೋಗ, ವಾತ ಹೀಗೆ ಹತ್ತಾರು ರೋಗಗಳಿಗೆ ಉಪಶಮನ ನೀಡಿದ ಕೀರ್ತಿ ಅವರದ್ದು. ಆಧುನಿಕ ಚಿಕಿತ್ಸೆಯಿಂದ ಗುಣಮುಖವಾಗದ ರೋಗಗಳಿಗೂ ಚಿಕಿತ್ಸೆ ನೀಡಿ ಯಶಸ್ಸು ಕಂಡವರು ಅವರು. ಚಿಕಿತ್ಸೆ ಪಡೆದವರು ಸ್ವಇಚ್ಛೆಯಿಂದ ನೀಡಿದ ಒಂದಿಷ್ಟು ಗೌರವಧನದಿಂದ ಕುಂಜಿರ ಮೂಲ್ಯರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.
ವನೌಷಧಿ ಪಂಡಿತ: ಅವರ ಸಾಧನೆಯನ್ನು ಪರಿಗಣಿಸಿ ನವದೆಹಲಿಯಲ್ಲಿ ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದರು. 2003ರಲ್ಲಿ ಚಿತ್ರದುರ್ಗದಲ್ಲಿ ನಡೆದ ಸಮಾರಂಭದಲ್ಲಿ ನವದೆಹಲಿ ರಾಷ್ಟ್ರೀಯ ಔಷಧಿ ಸಸ್ಯಗಳ ಮಂಡಳಿಯಿಂದ ಕೊಡ ಮಾಡುವ ಪ್ರಪ್ರಥಮ ಬಾರಿಯ "ವನೌಷಧಿ ಪಂಡಿತ-2003" ಪಾರಂಪರಿಕ ವೈದ್ಯ ಎಂಬ ರಾಜ್ಯ ಪ್ರಶಸ್ತಿಯನ್ನು ತರಳಬಾಳು ಬೃಹನ್ಮಠ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ವೀಕರಿಸಿದ್ದಾರೆ.
ಅನೇಕ ಸಂಘ ಸಂಸ್ಥೆಗಳು ಕುಂಜಿರ ಮೂಲ್ಯರನ್ನು ಸನ್ಮಾನಿಸಿದ್ದು, ಒಟ್ಟು 30ಕ್ಕೂ ಮಿಕ್ಕಿದ ಸನ್ಮಾನಗಳು, ಪುರಸ್ಕಾರಗಳು ಅವರಿಗೆ ಲಭಿಸಿದೆ. ಅವರಿಂದ ಅನುಭವ ಪಡೆದುಕೊಳ್ಳಲು ಕಲ್ಕತ್ತಾ, ಗುಜರಾತ್ ಮತ್ತು ಕೊರಿಯಾದಂತಹ ವಿದೇಶೀ ಸಂಶೋಧಕರ ತಂಡಗಳು ಮಾಳಕ್ಕಾಗಮಿಸಿ, ಅವರಿಂದ ಗಿಡಮೂಲಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ಅವರೊಂದಿಗೆ ವಿವಿಧ ಗಿಡಮೂಲಿಕೆಗಳನ್ನು ಅರಸಿಕೊಂಡು ಪಶ್ಚಿಮಘಟ್ಟವನ್ನು ತಿರುಗಾಡಿದ್ದಾರೆ. ಉಚಿತ ವನೌಷಧಿ ನೀಡುವ ಕುರಿತು ಸರಕಾರದ ಪಿಯುಸಿ ಉಪಪಠ್ಯಪುಸ್ತಕದಲ್ಲಿ ಬಂದಿರುವ ಕುಂಜಿರ ಮೂಲ್ಯರ ಉಲ್ಲೇಖವು ನಾಟಿ ಔಷಧಿ ವೈದ್ಯನಾಗಿ ನಡೆಸಿದ ಸೇವೆಗೆ ಸಂದ ಗೌರವವಲ್ಲವೇ.
ರಾಷ್ಟ್ರ ಪ್ರಶಸ್ತಿಯ ಜತೆ 10 ಸಾವಿರ ನಗದು ಬಹುಮಾನ ದೊರೆತಿದ್ದು, ಅದು ದೆಹಲಿ ಪ್ರಯಾಣಕ್ಕಷ್ಟೇ ಸೀಮಿತವಾಗಿ ಹೋಗಿದ್ದರೆ, ಇತರ ಸನ್ಮಾನಗಳಿಂದ ದೊರೆತಿರುವ ನಗದು ಬಹಳಷ್ಟು ಕಡಿಮೆ ಎನ್ನುತ್ತಾರೆ ಕುಂಜಿರ ಮೂಲ್ಯ. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ದೇಶದ ರಾಜಧಾನಿಯನ್ನು ಕಾಣುವ ಅಪೂರ್ವ ಅವಕಾಶ ದೊರೆತಿರುವುದು ನನ್ನ ಭಾಗ್ಯ ಎನ್ನುತ್ತಾರಷ್ಟೇ. ಆದರೆ ಕುಳಿತುಕೊಳ್ಳಲೊಂದು ಸೂರಿನ ವ್ಯವಸ್ಥೆಯಾಗುತ್ತಿದ್ದರೆ, ಸಾಯುವ ಮುನ್ನ ಸಂತಸವನ್ನು ಕಾಣುತ್ತಿದ್ದೆ ಎನ್ನುವ ಹಂಬಲ ಅವರದ್ದು. ಚಿತ್ರ :ಸುಶಾಂತ್ ಬಜಗೋಳಿ
ಸಹಾಯ ಮಾಡುವ ದಾನಿಗಳಿದ್ದರೆ ಮಾಳ ಕಾರ್ಪೋರೇಶನ್ ಬ್ಯಾಂಕಿನಲ್ಲಿರುವ ಅವರ ಪುತ್ರಿ ಶಾಂತ ಮೂಲ್ಯರ ಖಾತೆ ನಂಬರು 0351/SB/01/003544 ಖಾತೆಗೆ ಹಣ ನೀಡಿ ಸಹಕರಿಸುವಂತೆ ಕೋರಲಾಗಿದೆ.
ಡಾ| ಅಮ್ಮೆಂಬಳ ಬಾಳಪ್ಪ 1922 ಫೆ. 23ರಂದು ಕುರ್ನಾಡು ಗ್ರಾಮದ ಅಮ್ಮೆಂಬಳದಲ್ಲಿ ಅವರು ಜನಿಸಿದರು. ಅವರು ಅವಿವಾಹಿತರಾಗಿದ್ದು, 1942ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭ ಜಿಲ್ಲೆಯ ನೇತೃತ್ವ ವಹಿಸಿ ಬ್ರಿಟಿಷರಿಂದ ಬಂಧಿತರಾಗಿ ಒಂದೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಪ್ರಸ್ತುತ ನಮ್ಮೊಂದಿಗೆ ಇರುವ ಸ್ವಾತಂತ್ರ್ಯ ಹೋರಾಟಗಾರರಲ್ಲಿ ತಾಮ್ರಪತ್ರ ಪುರಸ್ಕೃತ ಕೆಲವೇ ಮಂದಿಯಲ್ಲಿ ಬಾಳಪ್ಪ ಕೂಡಾ ಒಬ್ಬರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅವರು ಮೂರು ಅವಧಿಗೆ ಪಕ್ಷಾತೀತ ನೆಲೆಯಲ್ಲಿ ಭೂನ್ಯಾಯ ಮಂಡಳಿ ಸದಸ್ಯರಾಗಿ, ರಾಜ್ಯ 2ನೇ ಹಿಂದುಳಿದ ವರ್ಗಗಳ ನ್ಯಾ|ಮೂ| ವೆಂಕಟಸ್ವಾಮಿ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮ ನಾಗನವಳಚ್ಚಿಲ್ ಸ್ವಗೃಹದಲ್ಲಿ ವಾಸ್ತವ್ಯ ಹೊಂದಿದ್ದಾರೆ.
_The International Association
of Lions Clubs District 324-D4.
MJF Ln. Dr M V Kulal Sri Manjunatha Hospital, Kundapura - 576 201 Tel: 08254 230515(O), 230393(R), Mobile: 99455 28515, email: [email protected] H.C.: Kundapur J. L.: 1995 B.G.:"O"+ve Spouse: Parvathi D.O.B.: 14-06-1944 Spouse D.O.B.: 27-12-1953 Position Held: President 2003, Cabinet Member, Chairperson :Club President, District Chairperson 3 times, Zone
Chairperson(Immediate Past). CARE FOR GIRL CHILD
_Published Date: 25 Sep, 2011 (5:21 PM)By Team Mangalorean with inputs from media release
Mangalore, Sep 24: The Mangalore chapter of the
Indian Medical Association, with Dr K Mukund as president, has
recognized with appreciation the meritorious achievement of the
following member of the medical community and congratulated. Dr M Annayya Kulal Ulthur has been elected director, IMA CGP.
_: Karnataka Rakshana Vedike DK Chief Annayya Kulal and his companions today extended their whole hearted warm support to Anna Saheb Hazare, fasting on Parliament Street in New Delhi on the 4th day, against the cancerous corruption spreading all over India in public life. Mangalore The Vedike demonstrated on Friday evening. A human chain was formed by about 100 members of the Front near Hamilton Circle and a rally was held at the DCO gates, when an effigy called ‘Corruption’ was burnt by the people present. Kulal, speaking on the occasion said that India’s hard-won freedom in the early 50 years of 20th century was frittered away and lost by the vicious corrupt ways set in the next 60 years. Anna Saheb was doing a great service to mother India, by Exposing Central ministers and corrupt officials looting the country’s wealth. He declared that KRV would stand by Hazare in his sincere efforts to root out corruption from Indian public life.
_Mr. M. K. Seetharam Kulal [ Mangalorean Star: October, 2007 ]
_"Mokeda Singaari….unthude vayaari…." The Tulu song
from the film 'Pagetha Puge' on the Radio and Gramaphone used to
enthrall us in the seventies! Those days, we had the least idea about the
writer of that famous song.
There were other songs too, like "Pakkilu mooji onje goodudu…"
and "Pagetha Pugenaa…."
One man, who is in his mid Sixties still looking very young, sits in his
office in the Mangalore City Corporation Complex and silently writes something
in Tulu. I step into the office and ask him - "May I come in
Sir?"
He lifts his head, looks at me and greets me with a broad and friendly
smile.
"Please do come inside and have a seat!" he politely offers me a
seat.
He is none other than M.K. Seetharam Kulal, The President of Karnataka Tulu
Sahithya Academy whom we feel proud to present as Mangalorean Star for the
month of October 2007.
Mr. Kulal has earned a good name in the undivided South Kanara district over
the years in the field of Kannada and Tulu dramas and also in Tulu film world.
He was born to M. Kanthappa and Devaki Kanthappa in the year 1940 in a small
village called Kolnadu in Bantwal Taluk. His father was popularly known as
Kanthappa master, a school teacher first, but then he joined the Revenue
Department as Rural Welfare Officer. Later, he became accountant in the
District Co-Operative Department and retired there. He had written the Math
text books for 4th and 5th standards when he was school teacher. During the
Second World War, he was rewarded with Rs.100/- by the then Madras Government
for writing a poem related to the War. Kanthappa master was also a good Tabla
player and amateur drama artist.
_ Sitharam Kulal studied till S.S.L.C. from Madras Government and
served for United India Insurance Company for many years, before
retiring as Senior Branch Manager in the year 2000. Later he became the
Enquiry Officer in the same Company for a few years, before he took
charge as The President of Karnataka Tulu Academy in the year 2005.
He married Shubha in the year 1985, who has been inspirational for him in his work
_With wife Shubha
The songs from the film 'Pagetha Puge' such as 'Mokeda Singaari', 'Pakkilu Mooji', 'Pagetha Pugenaa' and the songs from 'Udalda Thudar' 'Udalda Thudarugu', 'Krishnaa..Yamunaa Thude', 'Saara Varshola' and the songs from 'Bayya Mallige' such as 'Brahmana baravu', 'Dingri Mama', 'Appe Mans Bangaara', 'Irlda Piravu Pagelulaa' and also the songs fronm the film 'Bolli Dota' – 'Parashuramana Kudarig' and 'Puttina Thulunaad' are still ringing in the ears of the Tulu movie fans of yester year!
He has brought about a revolution in Tulu cinema with his poetic abilities!
Seetharam Kulal was a Cricket and Volley Ball player during his younger days. He also has fascination for Chess and Carrom.
He has directed many Kannada and Tulu dramas for which, he has won many awards.
When asked about his post as The President of Tulu Sahithya Academy, he says it was a coincidence and he has not chased any horse to win that post! Once he got that post, there was no looking back, and he studied quite a few books and acquainted himself with many stalwarts in Tulu Literature. He has worked restlessly for the recognition of Tulu culture and literature, having organized and participated in many events, honoring able persons in the fields and promoting genuine talents in Tulu literature, often trying to recommend the right persons for the right award!
How he could achieve all this within a short span of Two years? Let's find out from him!
Mr. Kulal wrote about 44 dramas in Kannada including Social,
Historical and Mythological subjects and has also written Radio plays
and has translated dramas from other languages to Kannada. He has
written over 375 lyrics for dramas including those which are exclusively
Musicals and Ballets.
Among the dramas 'Daasi Puthra', 'Maatheya Madilalli', 'Mannina
Magalu Abbakka', 'Shree Sharavu Kshetra Mahathme', 'Thyaagajyothi
Karna', 'Bhakthi' (Radio Play), 'Guru Dakshine', 'Shaakunthala'
(Musical) and 'Sathyam Shivam' (Ballet) are to name a few in Kannada.
Mr.Kulal has written over 12 Tulu dramas and has written screenplay
and diologue for one Film. He has also written 4 song lyrics for that
film namely 'Udalda Thudar', which was in fact a translation of his
Kannada drama 'Hrudaya Jyothi'. This film won the hearts of many Tulu
cinema buffs in the Seventies. It was released in the year 1973 and won
the 'Navabharatha Tulu Koota Award' for Best Screenplay and Dialogue!
Most of the songs in this film reflect social problems or merriment, and
even today; these songs are popular enough, being played in Wedding
Ceremonies and public functions.
Of the Tulu dramas he has written, 'Udalda Thudar (Sathyene Dever)',
'Thangenaa Thangadiyaa' and 'Karlda Url' are popular, apart from many
others.
He has also acted in one Tulu film in a small role. He has written about 23 song lyrics for over 10 films.
Mr.Kulal: It is better, if I say I have strived to achieve my goal in this field, rather than actually achieving that! Challenges are many, and I am still putting in my efforts to bring Tulu to the frontline as a language of Regional importance in the State of Karnataka. My way of working could be differentiated as follows:
1. To recognize the stalwarts in the field of Tulu language and Culture, who have done in depth analysis and research and to honor their work.
2. We have a proposal to build Tulu Cultural Centre from the Academy for which, we have got the grant of 0.5 Acres land already. Here, we propose to build a big hall and a small hall with a museum to exhibit traditional Tulu implements and also a library with books and CDs on Tulu literature.
3. We are persuading the State Government to implement Tulu as an optional language from standard six onwards in public schools. For this, we have already prepared the text books which are going to be printed soon, after we get the approval from The State Government.
4. There has been an honest attempt to restore the manuscripts of noted writers and scholars which we could procure on paper or palm leaves, which shall be Tran scripted into CD format.
5. We have acquired a huge volume of Tulu scriptures from the 6th Century A.D. called as 'Ananthana Vrutta' which we propose to print and publish.
6. A team of scholars have been deployed to study the history of 13 shrines related to Tuluvas.
7. To recognise the right script for Tulu language.
8. To record popular traditions in Tulu such as 'Bhoota Kola', 'Bayalaata', 'Daivaaraadhane' and 'Kambala' on CD.
9. We also propose to sponsor Tulu religious festivities from The Academy wherever need arises.
10. An honest attempt will be made to erect the statue of the famous Tuluva queen Rani Abbakka in the city of Mangalore.
11. A proposal has been made to hold periodic camps for stories, dramas and poetry in Tulu.
12. An attempt to re-publish the books and dramas of stalwarts in Tulu literature, wherever the copies of the original work are not available today.
13. To conduct Tulu drama competition at school and college levels. 14. To teach Tulu language to those who are unable to speak in Tulu. This is being continuously held for the third time from the Academy.
15. To hold seminars outside the State to discuss on Tulu language, tradition and performing arts.
16. Apart from all our attempts to highlight the importance of Tulu language and tradition, we also work in the areas to bring four traditions among the linguistic minorities such as Tulu, Konkani, Kodava and Byaari (Urdu included) by way of common programs time to time known as ‘Saamskrutika Sangama’.
17. We have proposed to release many popular Tulu Film songs in MP3 CD on a no profit basis subject to permission from the original copyright holders.
_
_ Mr. Kulal is a simple living, high thinking person, always wearing
white shirt with an embroidered rose on the left bosom. His un-imitable
lock of hair resembling the peak of a Himalayan mountain distinguishes
him from ordinary people!
He feels contented when he says "This recognition by way of The
President post of one of the most prestigious Institutions has made me
humble and contented to my heart’s content! I thank Lord Ganesha for
giving me an opportunity to serve my beloved mother tongue Tulu to the
best of my abilities!"
It is not exaggeration! Mr.Kulal lives every word that he utters. He
has always seen young artistes and writers and has guided them with
genuine affection and encouragement. He has not charged single paisa for
the work he has done in the field of drama or cinema. He always
considers his work as an amateur artist! His simplicity could be best
seen when one meets him in person, whether in his office or at his home!
His wife Shubha is also a happy go lucky lady, who greets any
stranger with equal compassion! It is like they are both ‘Made for each
other!’
Before concluding, here is a message from Mr. Kulal to the lovers of Tulu Arts and Culture in mangalorean.com:
"We all should worship our culture and tradition. There should not be
any scope for hatred or jealousy amongst us. Tulu Academy has been
working in many areas to uplift the language, tradition, art and culture
over the years. All the programs sponsored by us have free entry to
public. If at all you have any grievance or difference of opinion
regarding the working of The Academy, please don’t hesitate to
participate openly in our programs, or visit my office to discuss about
your grievances. If you have the least doubt about of Tulu language,
art, culture or tradition being misused by anyone, please come to me and
clear your doubts. This is your Academy, and I welcome you all whole
heartedly to come to me and discuss all about it!"
It is truly a rare instance, where we find people like Mr.Kulal
rendering selfless service to Tulu language in general, and for Tulu art
tradition and culture in particular!
Mangalorean.com wishes Mr. Kulal all the best in his endeavor!
By: Rajanikanth Shenoy, Kudpi
_A Lineman’s Journey From Mundkur To Germany, Rajesh Kulal Mundkur.
_It has often been proved that destiny plays a crucial role in making one’s dream come true. This is definitely true in the case of Rajesh Kulal of Mundkur in Dakshina Kannada district, for how else could one explain the phenomenal success of Rajesh in the field of bodybuilding, so distinct from ordinary lineman that he once was? Years of hardwork have now placed him among the most prominent bodybuilders of the country. With several Maharashtra state-level and national-level championship titles under his belt, Rajesh Kulal, son of Poova Moolya and Lalita Moolya, is all set to fly to Germany to participate in the international bodybuilding championship to be held in November.
From an ordinary school boy to a national-level bodybuilder A few years ago, Rajesh was an ordinary rural school boy, who studied in Kaje School, Government Higher Primary School, Mundkur and later at Vidyavardhaka Pre-university, before settling as a lineman at Sachiripet telephone centre. But his path took a diversion for good when he travelled to Mumbai in 2002. With the support of his brother Ganesh, he enrolled himself in a gym in Mumbai. Soon, his hardwork coupled with self-confidence started yielding him fruits. He won ‘Mumbai Ganesh Shree Title’ in 2007. The same year he bagged ‘Mumbai Udayashree Title’ too. Since then, Rajesh has not looked back, bagging the ‘YMCA’ gold medal, ‘Maharashtra Uday’ gold medal, ‘Maharashtra Hercules’ gold medal and many other awards. This obviously resulted in him being chosen for the national championship on December 25 last, where he emerged a bronze medalist, which in turn was a ticket to the international championship in Germany. Surely, it is hard to come by people like Rajesh Kulal, who achieve the extraordinary despite ordinary beginnings.
Source: Daijiworld
Friends, In this section we display a brief report of prominent persons of kulala community. They have struggled and achieved their goal. Their success may inspire our young aspirants. This is the motto behind this act. There are many famous persons in our community which I could not collect report on them. If you know, please send photos and articles. [email protected]